ಬಿಡುಗಡೆಯ ಬೇಡಿ, ದೊರೆ-ಭಗವಾನ್ ನಿರ್ದೇಶನ ಮತ್ತು ರಮೇಶ್ ರಿಜ್ವಿ ನಿರ್ಮಾಪಣ ಮಾಡಿರುವ ೧೯೮೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಂತನಾಗ್ , ಉಮಾಶ್ರೀ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಅನಂತನಾಗ್ ನಾಯಕಿ(ಯರು) = ಲಕ್ಷ್ಮಿ ಕೆ ಎಸ್ ಅಶ್ವಥ್ ಕಾಂಚನ ದಿನೇಶ್ ಉಮಾಶ್ರೀ ವಿಜಯರಂಜಿನಿ == ಹಾಡಗಳು ==